2022-23 ನೆಯ ಸಾಲಿನ ಕೃಷ್ಣರಾಜನಗರ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತ ಕ್ರೀಡಾಪಟುಗಳು ಇವರು
ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
2022-23 ನೆಯ ಸಾಲಿನ ಕೃಷ್ಣರಾಜನಗರ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತ ಕ್ರೀಡಾಪಟುಗಳು ಇವರು
ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೋಟಿ ಕಂಠಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಎಸ್ ಸೋಮಶೇಖರ್ ರವರು ಶಾಲೆಗೆ ದೇಣಿಗೆಯಾಗಿ ನೀಡಿರುವ ಸಿಂಪಡಕಗಳು (sprinkler) ಗಳು ಬಿಸಿಲಿಗೆ ಬಸವಳಿವ ತರುಲತೆಗಳಿಗೆ ತಂಪನೆರೆವುದಲ್ಲದೆ ದಿನದ ಕಾಯಕದಲಿ ತುಸು ದಣಿವ ಮನಗಳಿಗೂ ತಂಪು ನೀಡಲು ನಿತ್ಯ ನೀರುಣಿಸಿ ಉದ್ಯಾನವನು ಹಸಿರುಗೊಳಿಸುತ್ತಿವೆ.
ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...