ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಯುತ ಎಸ್ ಸೋಮಶೇಖರ್ ರವರು ಶಾಲೆಗೆ ದೇಣಿಗೆಯಾಗಿ ನೀಡಿರುವ ಸಿಂಪಡಕಗಳು (sprinkler) ಗಳು ಬಿಸಿಲಿಗೆ ಬಸವಳಿವ ತರುಲತೆಗಳಿಗೆ ತಂಪನೆರೆವುದಲ್ಲದೆ ದಿನದ ಕಾಯಕದಲಿ ತುಸು ದಣಿವ ಮನಗಳಿಗೂ ತಂಪು ನೀಡಲು ನಿತ್ಯ ನೀರುಣಿಸಿ ಉದ್ಯಾನವನು ಹಸಿರುಗೊಳಿಸುತ್ತಿವೆ.
ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...
No comments:
Post a Comment