🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Tuesday, 4 January 2022

15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕಾ ಅಭಿಯಾನ

ದಿನಾಂಕ 05-01-2022 ರಂದು 15 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ -19 ಲಸಿಕೆ ಅಭಿಯಾನದ ಅಂಗವಾಗಿ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ  ತಂಡ ಶಾಲೆಗೆ ಭೇಟಿ ನೀಡಿ ಲಸಿಕೆ ನೀಡಲಾಯಿತು.

10 ನೆಯ ತರಗತಿಯ 38 ವಿದ್ಯಾರ್ಥಿಗಳು ,9 ನೆಯ ತರಗತಿಯ 26 ವಿದ್ಯಾರ್ಥಿಗಳು ಹಾಗೂ 8 ನೆಯ ತರಗತಿಯ 3 ವಿದ್ಯಾರ್ಥಿಗಳು ಲಸಿಕೆ ಪಡೆದರು.



 



8 ನೆಯ ತರಗತಿಯ ಗೃಹಾಧಾರಿತ ಶಿಕ್ಷಣಕ್ಕೊಳಪಟ್ಟಿರುವ ರಮ್ಯಾಳಿಗೆ ಲಸಿಕೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ.



No comments:

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...