🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Sunday, 31 August 2025

ರಾಜ್ಯ ಮಟ್ಟದಲ್ಲಿ ಶಾಲೆಯ ಹೆಸರು ಅಚ್ಚಿಳಿಸಿದ ವೇಗದ ಓಟಗಾರ್ತಿ ಪಾವನಿ

 ಮೂರು ವರ್ಷಗಳಿಂದ ದೈಹಿಕ ಶಿಕ್ಷಕ ಹುದ್ದೆ ಖಾಲಿಯಿದ್ದರೂ ಪ್ರತಿದಿನ ತಮ್ಮ ಬೋಧನಾ ಅವಧಿ ಮುಗಿದ ನಂತರ ಪ್ರತೀ ಶಿಕ್ಷಕರೂ ಪ್ರತೀ ಆಟೋಟಗಳಿಗೂ ಮಾರ್ಗದರ್ಶನ ಹಾಗೂ ತರಬೇತಿ ನೀಡಿ ನಮ್ಮ ಶಾಲೆಯ ವೇಗದ ಓಟಗಾರ್ತಿ ಪಾವನಿ 800 ಮೀ ಓಟದಲ್ಲಿ ರಾಜ್ಯಮಟ್ಟದಲ್ಲಿ ಶಾಲೆ ಹಾಗೂ ಮೈಸೂರು ಜಿಲ್ಲೆಯನ್ನು ಪ್ರತಿನಿಧಿಸಿದ್ದಾಳೆ.














No comments:

ಸಮಯದ ಸದ್ಭಳಕೆ

 ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ  ಶಿಕ್ಷಕರ  ಹಾಗೂ ಶಿಕ್ಷಕರ  ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...