ವಿಶ್ವಮಾನವ ದಿನಾಚರಣೆ ೨೯-೧೨-೨೦೧೫
ರಸ ಋಷಿ,ರಾಷ್ಟ್ರಕವಿ ಕುವೆಂಪುರವರ ಜನ್ಮದಿನವನ್ನು ನಮ್ಮ ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ
ಸಂಬಂಧ ಪ್ರಾರ್ಥನೆಯ ಗೀತೆಯೊಂದಿಗೆ ವಿಶ್ವಮಾನವ ಗೀತೆಯನ್ನು ಹಾಡಲಾಯಿತು.ವಿಶ್ವಮಾನವ ಸಂದೇಶದಲ್ಲಿ ವಿಶ್ವಮಾನವರಾಗಲು ಸಪ್ತಸೂತ್ರಗಳು ಹಾಗೂ ಪಂಚಮಂತ್ರಗಳನ್ನು ತಿಳಿಸಲಾಯಿತು. ವಿಶೇಷರಾಗುದಿಲ್ಲಾ,ವಿಶ್ವಮಾನವರಾಗುತ್ತೆೇವೆ ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಮಕ್ಮಕ್ವಿದ್ದ್ಯಾರ್ರ್ರ್ರೃೃ
ಮಕ್ಮಕ್ವಿದ್ದ್ಯಾರ್ರ್ರ್ರೃೃ