ಇಂದು ನಮ್ಮ ಶಾಲೆಯಲ್ಲಿ ಪ್ರಾರ್ಥನೆಯ ಅವಧಿಯಲ್ಲಿ ಪುಸ್ತಕ ಪರಿಚಯದ ಬದಲಿಗೆ 'ದಿನಕ್ಕೊಂದು' ಪರಿಕಲ್ಪನೆ ಹೆಸರಿನಲ್ಲಿ ಪ್ರತಿ ದಿನ ಒಂದೊಂದು ವಿಷಯದಲ್ಲಿ ಒಂದೊಂದು ಪರಿಕಲ್ಪನೆ ಪ್ರಸ್ತುತ ಪಡಿಸಲು ೧೦ ನೆಯ ತರಗತಿ ವಿದ್ಯಾರ್ಥಿಗಾಿಂದ. ಪ್ರಾರಭಿಸಲಾಯಿತು.ಈ ಪರಿಕಲ್ಪನೆಯು ೧೦ ನೆಯ ತರಗತಿಯಲ್ಲಿ ಕ್ಲಿಷ್ಟ ಅಂಶಗಳ ಪುನರಾವರ್ತನೆ ಗೆ ಸಹಾಯಕ ವಾಗಿ ಪರೀಕ್ಷೆಗೆ ನೆರವಾಗುತ್ತದೆ ಎಂಬುದುಬುದು ನಮ್ಮೆಲ್ಲರ ಆಶಯ.
No comments:
Post a Comment