2022-23 ನೆಯಸಾಲಿನ 8 ನೆಯ ತರಗತಿಯ 36 ವಿದ್ಯಾರ್ಥಿಗಳಿಗೆ ,9 ನೆಯ ತರಗತಿಯ 40 ವಿದ್ಯಾರ್ಥಿಗಳಿಗೆ ಹಾಗೂ 10ನೆಯ ತರಗತಿಯ 44 ವಿದ್ಯಾರ್ಥಿಗಳಿಗೆ ಉಚಿತ ಶೂ ಹಾಗೂ ಸಾಕ್ಸ್ ಗಳನ್ನು SDMC ಅಧ್ಯಕ್ಷರಾದ ಶ್ರೀಯುತ ಮಹದೇವ್ ಹಾಗೂ ಸದಸ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.
Saturday, 19 November 2022
Friday, 18 November 2022
ಕೈ ಕೆಸರಾದರೆ ಬಾಯಿ ಮೊಸರು
ಮನೆಯೇ ಮೊದಲ ಪಾಠ ಶಾಲೆ,ತಾಯಿಯೇ ಮೊದಲ ಗುರು.ಗುರುವಿನಿಂದ ಕಲಿತ ನಾವೇ ಧನ್ಯರು. ಎಂಬ ನಾಣ್ನುಡಿಗೆ ಪೂರಕವಾಗಿ ದೇಶದ ಬೆನ್ನೆಲುಬಾದ ರೈತರ ಬೇಸಾಯ ಕ್ರಮವನ್ನು ಪ್ರಾಥಮಿಕವಾಗಿ ಪರಿಚಯಿಸುವ ನಮ್ಮ ಶಾಲಾ ಕೈತೋಟ ಹಾಗೂ ಅಕ್ಷರದಾಸೋಹಕ್ಕೆ ತಾವೇ ಬೆಳೆದ ಸೊಪ್ಪು ಹಾಗೂ ತರಕಾರಿಗಳನ್ನು ಬಳಸಿ ಸ್ವಾವಲಂಬಿಗಳಾಗುತ್ತಿರುವ ನಮ್ಮ ವಿದ್ಯಾರ್ಥಿಗಳು.
Sunday, 13 November 2022
ಧ್ಯಾನ....ಧ್ಯಾನ ....ಕೇಂದ್ರೀಕರಿಸು ನಿನ್ನ ಅವಧಾನ.
ಪ್ರತಿದಿನ ತರಗತಿಯ ಅವಧಿಗೂ ಮುಂಚೆ ೧೦ ನಿಮಿಷಗಳ ಧ್ಯಾನ ಮಕ್ಕಳ ಏಕಾಗ್ರತೆ,ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ ಬೆಳಗಿನ ಪ್ರಾರ್ಥನಾ ಅವಧಿಯ 10 ನಿಮಿಷಗಳ ಧ್ಯಾನದಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳು.
Friday, 11 November 2022
Thursday, 10 November 2022
Wednesday, 9 November 2022
ಜಿಲ್ಲಾ ಮಟ್ಟದ ಕ್ರೀಡಾಕೂಟ 2022
2022-23 ನೆಯ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಕೃಷ್ಣರಾಜನಗರ ತಾಲ್ಲೂಕನ್ನು ಪ್ರತಿನಿಧಿಸಿ ಭಾಗವಹಿಸಿದ ನಮ್ಮ ಶಾಲೆಯ ಬಾಲಕರ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ತಂಡಗಳು
ಕೃಷ್ಣರಾಜನಗರ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಸಾಧಕರು
2022-23 ನೆಯ ಸಾಲಿನ ಕೃಷ್ಣರಾಜನಗರ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತ ಕ್ರೀಡಾಪಟುಗಳು ಇವರು
ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪ್ರಥಮ
ಕೋಟಿಕಂಠದಲ್ಲಿ ವಿಲೀನವಾದ ನಮ್ಮ ಶಾಲಾ ಕಂಠಸಿರಿ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೋಟಿ ಕಂಠಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು
ಸಮಯದ ಸದ್ಭಳಕೆ
ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...
-
ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...













































