ಮನೆಯೇ ಮೊದಲ ಪಾಠ ಶಾಲೆ,ತಾಯಿಯೇ ಮೊದಲ ಗುರು.ಗುರುವಿನಿಂದ ಕಲಿತ ನಾವೇ ಧನ್ಯರು. ಎಂಬ ನಾಣ್ನುಡಿಗೆ ಪೂರಕವಾಗಿ ದೇಶದ ಬೆನ್ನೆಲುಬಾದ ರೈತರ ಬೇಸಾಯ ಕ್ರಮವನ್ನು ಪ್ರಾಥಮಿಕವಾಗಿ ಪರಿಚಯಿಸುವ ನಮ್ಮ ಶಾಲಾ ಕೈತೋಟ ಹಾಗೂ ಅಕ್ಷರದಾಸೋಹಕ್ಕೆ ತಾವೇ ಬೆಳೆದ ಸೊಪ್ಪು ಹಾಗೂ ತರಕಾರಿಗಳನ್ನು ಬಳಸಿ ಸ್ವಾವಲಂಬಿಗಳಾಗುತ್ತಿರುವ ನಮ್ಮ ವಿದ್ಯಾರ್ಥಿಗಳು.
No comments:
Post a Comment