2022-23 ನೆಯ ಸಾಲಿನಿಂದ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಉದ್ದೇಶಿತ ಕೋಳಿಮೊಟ್ಟೆ / ಬಾಳೆಹಣ್ಣು / ಕಡ್ಲೆಚಿಕ್ಕಿ ವಿತರಣೆ ಪ್ರಯುಕ್ತ ಅಕ್ಷರದಾಸೋಹ ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ವಾರಕ್ಕೊಂದು ಹಾಗೂ ನವೆಂಬರ್ ತಿಂಗಳಿನಿಂದ ವಾರಕ್ಕೆ ಎರಡು ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ, ಮುಖ್ಯಶಿಕ್ಷಕರ ಆಸ್ಥೆಯಿಂದ 9 ನೆಯ ಹಾಗೂ 10 ನೆಯ ತರಗತಿಗಳ ವಿದ್ಯಾರ್ಥಿಗಳಿಗೂ ಮೊಟ್ಟೆ ವಿತರಿಸುತ್ತಿರುವುದು ವಿಶೇಷ.
No comments:
Post a Comment