ನಮ್ಮ ಶಾಲೆಯ ಕಛೇರಿ ಸಹಾಯಕ ರಾದ ಶ್ರೀಯುತ ದಯಾನಂದಕುಮಾರ್ ರವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶಾಲೆಯ 8,9 ಮತ್ತು 10 ನೆಯ ತರಗತಿಗಳ ಎಲ್ಲಾ ಮಕ್ಕಳಿಗೆ ಸ್ಟೀಲ್ ಲೋಟಗಳನ್ನು ವಿತರಣೆ ಮಾಡಿದರು.
ಶ್ರೀಯುತರಿಗೆ ದೇವರು ಆಯಸ್ಸು, ಆರೋಗ್ಯ ,ಸಮೃದ್ಧಿಗಳನ್ನು ಕರುಣಿಸಲಿ ಎಂದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮತ್ತು ಸಿಬ್ಬಂದಿ ಗಳ ಹಾರೈಕೆ.



No comments:
Post a Comment