ದಿನಾಂಕ 25-02 2023 ಶನಿವಾರದಂದು ಕೃಷ್ಣರಾಜನಗರ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಹಮ್ಮಿಕೊಂಡಿದ್ದ SSLC ಮಕ್ಕಳಿಗೆ sslc ನಂತರದ ಮುಂದಿನ ಕೋರ್ಸ್ ಗಳ ಆಯ್ಕೆ ಹಾಗೂ ವೃತ್ತಿ ಪರ ಮಾರ್ಗದರ್ಶನ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ತೊಡಗಿರುವ ಕ್ಷಣ.
ಶಾಲೆಯ ಪ್ರಾರಂಭಕ್ಕೆ ಮುಂಚೆ ಹಾಗೂ ನಂತರದ ಸಮಯವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಶಿಸ್ತಿನಿಂದ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ನೆರವಿನಿಂದ ಸ್ವ ಅಧ್ಯಯನದ ಮೂಲಕ ಸದ...
No comments:
Post a Comment