🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Thursday, 29 August 2019

ವಿಜಯೋತ್ಸವ

                           
ದಿನಾಂಕ ೨೦-೦೮-೨೦೧೯ ರಂದು ಚುಂಚನಕಟ್ಟೆಯಲ್ಲಿ ನಡೆದ ಶ್ರೀರಾಮ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಹಲವಾರು ವಿಭಾಗಳಲ್ಲಿ ಬಹುಮಾನ ಗಳಸಿದ್ದಾರೆ. ಭಾಗವಹಿಸಿ ಮಕ್ಕಳಿಗೆ ,ಬಹುಮಾನಿತರಿಗೆ ,ತರಭೇತುದಾರರಿಗೆ ಅಭಿನಂದನೆಗಳು












ಜಿಲ್ಲಾ ಮಟ್ಟಕ್ಕೆ ಆಯ್ಕೆ.

                   ಜಿಲ್ಲಾ ಮಟ್ಟಕ್ಕೆ ನಮ್ಮ ಶಾಲಾ ಬಾಲಕಿಯರು ಆಯ್ಕೆ.
ದಿನಾಂಕ ೨೮-೦೮-೨೦೧೯ ರಂದು ಕೆ. ಆರ್.ನಗರದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಬಾಲ್ ಬ್ಯಾಟ್ ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಈ ತಂಡಕ್ಕೆ ಹಾಗೂ ತಂಡದ ತರಭೇತುದಾರರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು.



 ಪತ್ರಿಕೆಗಳಲ್ಲಿ  ನಮ್ಮ ತಂಡ.

         
ಮುಂದಿನ ಎಲ್ಲಾ ಪಂದ್ಯಗಳಲ್ಲೂ ಗೆಲುವು ನಿಮ್ಮದಾಗಲೆಂದು ಹಾರೈಸುತ್ತೇವೆ.

ಅಂದು Quit India ಇಂದು FIT INDIA

                                                       FIT INDIA 2019

                                                                                      At

                                                            GHS ANKANAHALLY

ಅಂದು ದೇಶವನ್ನು ಆಕ್ರಮಿಸಿಕೊಂಡಿದ್ದ ಬಾಹ್ಯ ಶತ್ರುಗಳನ್ನು ಹೊಡೆದೋಡಿಸಲು ಗಾಂಧೀಜಿಯವರ
                                                        QUIT INDIA

ಇಂದು ನಮ್ಮ ದೇಹವನ್ನು ಆಕ್ರಮಿಸಿಕೊಂಡಿರು ಆಂತರಿಕ  ಶತ್ರುಗಳನ್ನು ಹೊಡೆದೋಡಿಸಲು ಮೋದಿಯವರ


                                                               ‍FIT INDIA

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...