ಜಿಲ್ಲಾ ಮಟ್ಟಕ್ಕೆ ನಮ್ಮ ಶಾಲಾ ಬಾಲಕಿಯರು ಆಯ್ಕೆ.
ದಿನಾಂಕ ೨೮-೦೮-೨೦೧೯ ರಂದು ಕೆ. ಆರ್.ನಗರದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಬಾಲ್ ಬ್ಯಾಟ್ ಮಿಂಟನ್ ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ತಂಡಕ್ಕೆ ಹಾಗೂ ತಂಡದ ತರಭೇತುದಾರರಿಗೆ ಶಾಲೆಯ ವತಿಯಿಂದ ಅಭಿನಂದನೆಗಳು.
ಪತ್ರಿಕೆಗಳಲ್ಲಿ
ನಮ್ಮ ತಂಡ.
ಮುಂದಿನ ಎಲ್ಲಾ
ಪಂದ್ಯಗಳಲ್ಲೂ ಗೆಲುವು ನಿಮ್ಮದಾಗಲೆಂದು ಹಾರೈಸುತ್ತೇವೆ.
No comments:
Post a Comment