ತಾಲ್ಲೂಕು ಮಟ್ಟದ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ಷಣ.
ದಿನಾಂಕ ೦೮-೦೧-೨೦೧೬ರಂದು ಕೆ.ಆರ್.ನಗರ ತಾಲ್ಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯು ತಾಲ್ಲೂಕಿನ ಮಾವತ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದರು.ಅಲ್ಲದೆ ಸಮಾರಂಭದಲ್ಲಿ ಹಾಜರಿದ್ದ ಮೈಸೂರಿನ ಜಿಲ್ಲಾ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಿಂದ ಬಹುಮಾನ ಪಡೆದ ಸುಂದರ ಕ್ಷಣ ಅವಿಸ್ಮರಣೀಯ.
2 comments:
ನಿಮ್ಮ ಬ್ಲಾಗ್ ಚೆನ್ನಾಗಿ ಮೂಡಿಬರುತ್ತಿದೆ. ಮುಂದುವರಿಯಲಿ.
Post a Comment