🙏🙏 **ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿಯ ಶೈಕ್ಷಣಿಕ ಜಾಲತಾಣಕ್ಕೆ ಆತ್ಮೀಯ ಸ್ವಾಗತ.**🙏🙏

Thursday, 31 January 2019


                                


                                          

     ಶೇಕಡಾ 100 ಫಲಿತಾಂಶಕ್ಕಾಗಿ ಸನ್ಮಾನಗೊಂಡ ಕ್ಷಣ.

2017-18 ನೆಯ ಸಾಲಿನ  ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೆ.100 ಫಲಿತಾಂಶ ಪಡೆದ ಕಾರಣ ಕೆ.ಆರ್. ನಗರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಶೈಲಜಾಕುಮಾರಿಯವರು  ಪ್ರವಾಸೋಧ್ಯಮ ಮತ್ತು ರೇಷ್ಮೆ ಇಲಾಖೆ ಸಚಿವರಾದ ಶ್ರೀಯುತ ಸಾ.ರಾ. ಮಹೇಶ್ ರವರಿಂದ  ಸನ್ಮಾನಗೊಂಡ ಅವಿಸ್ಮರಣೀಯ ಕ್ಷಣ
ಕ್ಷಣಕ್ಕೆ ನಮ್ಮೆಲ್ಲರನ್ನು ಅರ್ಹರನ್ನಾಗಿಸಲು ಶ್ರಮಿಸಿದ  ವಿದ್ಯಾರ್ಥಿಗಳು, ಪ್ರತಿ ಕ್ಷಣದಲ್ಲೂ ಪ್ರೋತ್ಸಾಹಿಸಿ  ಸೂಕ್ತ ಸಲಹೆ ನೀಡಿ ನಮ್ಮೊಂದಿಗೆ ದುಡಿದ ನಮ್ಮ ಶಾಲೆಯ ಹಿಂದಿನ ಮುಖ್ಯಶಿಕ್ಷಕರಾದ  ಹಾಲಿ ಕೆ ಆರ್.ನಗರ ತಾ.. ಅಕ್ಷರ ದಾಸೊಹ ಸಹ ನಿರ್ದೇಶಕರಾದ ಶ್ರೀಯುತ ಪ್ರದೀಪ್ ಕುಮಾರ್ ಹಾಗೂ ಎಲ್ಲಾ ಶಿಕ್ಷಕ ಮಿತ್ತರು ಹಾಗೂ ಎಲ್ಲರಿಗೆ ಕೃತಜ್ಙತೆಗಳನ್ನು ಮೂಲಕ ಸಲ್ಲಿಸುತ್ತೇವೆ.



No comments:

ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆಯಿರಲಿ.

ಪ್ರತಿಭಾ ಪುರಸ್ಕಾರ 2024-25 (2023-24 ನೆಯ ಸಾಲಿನ SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ) ದಿನಾಂಕ 13-07-2024 ರ ಶನಿವಾರದಂದು ಶಾಲೆ...